ಇಸ್ರೇಲ್ ರೀತಿ ಪ್ರತೀಕಾರ ಒಂದೇ ಇದಕ್ಕೆ ಉತ್ತರ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ.
ಇಸ್ರೇಲ್ ರೀತಿ ಪ್ರತೀಕಾರ ಒಂದೇ ಇದಕ್ಕೆ ಉತ್ತರ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ.
ಬ್ಯಾಡಗಿ. 24 : ಪಹಲ್ಗಾಮ್ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ. ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ. ದೇಶದ ಶಕ್ತಿಯ ಮೇಲೆ ಮಾಡಲಾದ ದಾಳಿ. ಇದು ಸುಮ್ಮನಿರುವ ಸಮಯವಲ್ಲ. ಈ ಘಟನೆಗೆ ಪ್ರತಿಕ್ರಿಯೆ ಕೊಡಲೇಬೇಕು. ಈ ಹೀನ ಕೃತ್ಯದಲ್ಲಿ ಪಾಲ್ಗೊಂಡವರ ವಿರುದ್ದ ಪಾಕಿಸ್ತಾನಕ್ಕೆ ಸಾಕ್ಷಿ ಕೋಡೂದನ್ನ ನಿಲ್ಲಿಸಬೇಕು. ಇಸ್ರೇಲ್ ರೀತಿ ಪ್ರತೀಕಾರ ತೀರಿಸಬೇಕು ಎಂದು ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಾಗಾ ಗಡಿಯನ್ನು ಬಂದ ಮಾಡಿ ದೇಶದಲ್ಲಿ ಇಂತಹ ಕೃತ್ಯವನ್ನು ನಮ್ಮ ದೇಶದಲ್ಲಿ ಸಂಭ್ರಮ ಪಡುವವರು ಇದ್ದಾರೆ ಅಂತಹವರು ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಕೆಲಸ ಇದಾಗಿದೆ ದೇಶದಲ್ಲಿ ಹಿಂದೂಗಳ ಸಂಖ್ಯೆ ಇಳಿಸುವ ಕೆಲಸ ಪಾಕಿಸ್ತಾನ ನಮ್ಮ ದೇಶದಲ್ಲಿ ಅಡಗಿರುವುದು ಮೂಲಕ ಕೆಲಸ ಮಾಡುತ್ತಿದ್ದ ಅಂತಹವರ ಯಾವುದೇ ಮುಲಾಜಿಲ್ಲದೆ ನಮ್ಮ ದಕ್ಷ ನಾಯಕ ಸನ್ಮಾನ್ಯ ನರೇಂದ್ರ ಮೊದಿಯವರು ಹೇಡೆಮುರಿ ಕಟ್ಟುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.