ಹೂವಿನ ಹಡಗಲಿ

ಹೂವಿನ ಹಡಗಲಿ ಕಬಡ್ಡಿ ವಿಭಾಗ ಮಟ್ಟಕ್ಕೆ

ಹೂವಿನ ಹಡಗಲಿ ಕಬಡ್ಡಿ ವಿಭಾಗ ಮಟ್ಟಕ್ಕೆ

ಹೂವಿನ ಹಡಗಲಿ ಕಬಡ್ಡಿ ವಿಭಾಗ ಮಟ್ಟಕ್ಕೆ 

ಹೂವಿನಹಡಗಲಿ  13 :  ವಿಜಯನಗರ ಜಿಲ್ಲೆ   ವಿ ಎನ್ ಸಿ ಕಾಲೇಜು  ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2025 26 ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ  ನಡೆಯಿತು.ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕಬಡ್ಡಿ ಕ್ರೀಡೆಯಲ್ಲಿ  ಹೂವಿನಹಡಗಲಿ ತಾಲೂಕು  ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.ಪತ್ರಕರ್ತ ಹಾಗೂ ಕಬಡ್ಡಿ ಕೋಚ್  ವೀರೇಶ್ ಕಲ್ಮಠ  ಮಾತನಾಡಿ, ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು  ಸುಧಾರಿಸುತ್ತವೆ ಎಂದರು.ಕಬಡ್ಡಿ  ಕ್ರೀಡಾಪಟುಗಳು :ಡಿ.ಮಹೇಂದ್ರ,ಡಿ.ಯುವರಾಜ,ಕೆ.ಮೀಟ್ಯಾನಾಯ್ಕ್‌, ಮಂಜುನಾಥ್, ಪುನೀತ್, ಪಿ.ಕಿರಣ್, ಪಿ.ಆಕಾಶ್, ವೈ. ಕೊಟ್ರೇಶ್ ನಾಯ್ಕ್‌, ವಿ. ಕಿರಣ್ ನಾಯ್ಕ್‌, ಹಾಗೂ  ಮತ್ತಿತರರಿದ್ದರು 


ಸುದ್ದಿ ಓದಿ