ಹಣಕಾಸು ಜಾಗೃತಿ ಸಪ್ತಾಹ: 2026
Financial Awareness Week: 2026
ಲೋಕದರ್ಶನ ವರದಿ
ಧಾರವಾಡ 10: ದಿ.10. ರಂದು ರುಡ್ಸೆಟ್ ಸಂಸ್ಥೆಯು "ಹಣಕಾಸು ಜಾಗೃತಿ ಸಪ್ತಾಹ - 2026" ನಡೆಸಿತು.
ಒಟ್ಟು 105 ಪ್ರಶಿಕ್ಷಣಾರ್ಥಿಗಳು ಮತ್ತು 22 ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುರಕ್ಷಿತ ಬ್ಯಾಂಕಿಂಗ್ಗೆ ಮೊದಲ ಹೆಜ್ಜೆ, ಅಸುರಕ್ಷಿತ ಹಣ ವರ್ಗಾವಣೆ, ಡಿಜಿಟಲ್ ಬಂಧನ ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮವನ್ನು ನಿರ್ದೇಶಕ ಪೃಥ್ವಿರಾಜ್ ಜಿ.ಪಿ. ನಿರ್ವಹಿಸಿದರು. ಸಿಬ್ಬಂದಿ ಜಗದೀಶ್ ಪೂಜಾರ್, ಚನ್ನಪ್ಪ ದೇವಗಿರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 