ಬಸವರಾಜ್ ಬೆಣ್ಣೆ ಗೆ ಸನ್ಮಾನ
ಬ್ಯಾಡಗಿ 30: ತಾಲೂಕಿನ ಟ್ರಾನ್ಸ್ಪೋರ್ಟ್ ನ ಸಂಘಕ್ಕೆ ನೂತನವಾಗಿ ಅಧ್ಯಕ್ಷರು ಆಗಿರುವಂತಹ ಬಸವರಾಜ್ ಬೆಣ್ಣೆ ಇವರಿಗೆ ಅಮೃತನಿಧಿ ಪತ್ತಿನ ಸೌಹಾರ್ದ ಸಹಕಾರಿ ನಿ, ಬ್ಯಾಡಗಿ ಅಧ್ಯಕ್ಷರು MR ಬಾಗೋಜಿ. ಉಪಾಧ್ಯಕ್ಷರು GM ಶೀಗಿಹಳ್ಳಿ ನಿರ್ದೇಶಕರು PY ಬಾಗೋಜಿ, WA ಮಕಾನದಾರ್, ಈರಪ್ಪ ಕಟ್ಟಿ, ಮಲ್ಲಿಕಾರ್ಜುನಯ್ಯ ಇಂಡಿಮಠ್ ರವರು ಸನ್ಮಾನಿಸಿ ಗೌರವಿಸಿದರು.