ಶಿಗ್ಗಾವ್

ನೂತನ ಗ್ರಾಪಂ ಸದಸ್ಯರಿಗೆ ಸನ್ಮಾನ ಸಮಾರಂಭ

ನೂತನ ಗ್ರಾಪಂ ಸದಸ್ಯರಿಗೆ ಸನ್ಮಾನ ಸಮಾರಂಭ

ಶಿಗ್ಗಾವಿ 09: ತಾಲೂಕಿನ ಕುಂದೂರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾದ ಪ್ರವೀಣ ಬಸಪ್ಪ ಹಾವಣಗಿ, ನೂತನ ಸದಸ್ಯರಾದ ಶಿವನಗೌಡ ಪಾಟೀಲ, ಷ್ಮಣುಖಗೌಡ ಪಾಟೀಲ, ಶಿವನಗೌಡ್ರ ಪಾಟೀಲ, ಗುಡ್ಡನಗೌಡ ಗಿರಿಯಪ್ಪಗೌಡ್ರ, ಮಂಜುನಾಥ ಹಾವಣಗಿ ಸನ್ಮಾನಿಸುವ ಸಂದರ್ಭದಲ್ಲಿ  ಕಾಂಗ್ರೆಸ್ ಮುಖಂಡ ಶ್ರೀಕಾಂತ ದುಂಡಿಗೌಡ್ರ, ಹನುಮರೆಡ್ಡಿ ನಡುವಿನಮನಿ, ಗುಡ್ಡಪ್ಪ ಜಲದಿ, ಶ್ರೀಕಾಂತ ಪೂಜಾರ,ಶಂಭು ಆಜೂರ ಸೇರಿದಂತೆ ಕುಂದೂರ ಗ್ರಾಮದ ಹಿರಿಯರಾದ ನಾಗಪ್ಪ ಹಾವಣಗಿ, ಕಲಂದರ ಶೇಖಸನದಿ, ಶ್ರೀಕಾಂತ ಕೂಡಲ, ತಿರಕಪ್ಪ ಅಡ್ಡೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿ ಓದಿ