ಶಿಗ್ಗಾವ್

ಮಾಲತೇಶ ಮೊಟೆಬೆನ್ನೂರಗೆ ಸನ್ಮಾನ

ಮಾಲತೇಶ ಮೊಟೆಬೆನ್ನೂರಗೆ ಸನ್ಮಾನ

ಶಿಗ್ಗಾವಿ 07: ಪುರಸಭೆ ಶಿಗ್ಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೂನಿಯರ ಪ್ರೋಗ್ರಾಮರ ಮಾಲತೇಶ ಮೊಟೆಬೆನ್ನೂರ ಅವರು ಬ್ಯಾಡಗಿ ಪುರಸಭೆಗೆ ವರ್ಗಾವಣೆಯಾದ ಹಿನ್ನಲೆಯಲ್ಲಿ ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ ಹಾಗೂ ಸರ್ವ ಸದಸ್ಯರ ನೇತೃತ್ವದಲ್ಲಿ ಸನ್ಮಾನಿಸಿ ಬೀಳ್ಕೋಡಲಾಯಿತು. 

ಈ ಸಂದರ್ಭದಲ್ಲಿ ಪುರಸಭೆ  ಮುಖ್ಯಾಧಿಕಾರಿ ಜಗದೀಶ ವಾಯ್‌.ಕೆ, ಪೌರಕಾರ್ಮಿಕ ಸಂಘದ ಜಿಲ್ಲಾ ಉಪಾಧ್ಯಕ್ಷೆ ಶೈಲಜಾ ಪಾಟೀಲ, ತಾಲೂಕ ಅಧ್ಯಕ್ಷ ವಿ.ಎಸ್‌.ಪಾಟೀಲ, ಕಾರ್ಯದರ್ಶಿ ವಾಯ್‌.ಎನ್‌.ಹಾದಿಮನಿ, ಶಿವಕುಮಾರ ಕಮದೋಡ, ಸತೀಶ ತಳವಾರ, ಅಣ್ಣಪ್ಪ ಬಂಗಾರಗೊಂಡ, ಗಂಗಾಧರ ನಂದರಗಿ, ರಾಜೇಶ ಖಹಾರ, ಗಿರಿಜಮ್ಮ ಕಮಡೊಳ್ಳಿ, ಚಿಟ್ಟಿಮ್ಮ ಪೂಜಾರ, ಗಂಗಮ್ಮ ಕೆ.ಎಮ್, ಪ್ರಶಾಂತ ರಾಠೋಡ, ಶಿವಕುಮಾರ ಕೆ.ಆರ್, ನಂದೀಶ ಬಾಣದ, ಸಂತೋಷ ಹಿತ್ತಲಮನಿ, ವಿಕಾಸ ಮನಗುತ್ತಿ, ಎಸ್‌.ಬಿ.ದೊಡ್ಡಮನಿ ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ