ನೂತನವಾಗಿ ಅಧ್ಯಕ್ಷ- ಉಪಾಧ್ಯಕ್ಷರಿಗೆ ಸನ್ಮಾನ
ಶಿಗ್ಗಾವಿ 23: ಪಟ್ಟಣದ ಜನತಾ ಬಜಾರಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಲಲಿತಾ ಹಿರೇಮಠ, ಉಪಾಧ್ಯಕ್ಷರಾಗಿ ಅಶೋಕ ಕಾಳೆ ಇರ್ವರಿಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದಲಿತ ಸಮಾಜ ತಾಲೂಕ ಅಧ್ಯಕ್ಷ ಹನುಮಂತಪ್ಪ ಮಾದರ, ಉಪಾಧ್ಯಕ್ಷ ಸಂತೋಷ ಕಟ್ಟಿಮನಿ, ಜಿವಿಕ ಜಿಲ್ಲಾ ಸಂಚಾಲಕ ಸುರೇಶ ಹರಿಜನ, ಹಿರೇಮಲ್ಲೂರ ಗ್ರಾಮ ಪಂಚಾಯತ ಸದಸ್ಯ ಮಾದೇವಪ್ಪ ಗಂಜೀಗಟ್ಟಿ, ಕುರುಬ ಸಮಾಜ ತಾಲೂಕ ಉಪಾಧ್ಯಕ್ಷ ಮಂಜಣ್ಣಾ ಕಂಕನವಾಡ, ದಲಿತ ಮುಖಂಡ ನಿಂಗಪ್ಪ ಡೊಳ್ಳೇಶ್ವರ ಉಪಸ್ಥಿತರಿದ್ದರು.