ಶಿಗ್ಗಾವ್

ರಾಕ್‌ಗಾರ್ಡನ್ ಆಡಳಿತ ಮಂಡಳಿಯಿಂದ ಸನ್ಮಾನ

ರಾಕ್‌ಗಾರ್ಡನ್ ಆಡಳಿತ ಮಂಡಳಿಯಿಂದ ಸನ್ಮಾನ

ಶಿಗ್ಗಾವಿ 09:  ತಾಲೂಕಿನ ಗೋಟಗೊಡಿ ಗ್ರಾಮದ ಪ್ರವಾಸಿ ತಾಣರಾಕ್ ಗಾರ್ಡನ್‌ಗೆ ಆಗಮಿಸಿದ ಹಿರಿಯ ಶಾಸಕ ಹಾಗೂ ಬೆಂಗಳೂರಿನ ಎಸ್‌.ಎಲ್‌.ಡಿ.ಡಿ.ಬಿ ಬ್ಯಾಂಕನ ಅಧ್ಯಕ್ಷ ಷಡಕ್ಷರಿ, ಉಪಾಧ್ಯಕ್ಷ ಪ್ರಕಾಶ ದಾಸನೂರ, ಮಾಜಿ ಶಾಸಕ ಸೈಯದ್ ಅಜ್ಜೀಂಪೀರಖಾದ್ರಿ ಅವರಿಗೆ ರಾಕ್‌ಗಾರ್ಡನ್ ಆಡಳಿತ ಮಂಡಳಿಯಿಂದ ಸನ್ಮಾನ ಮಾಡಲಾಯಿತು. 

ಶಿಗ್ಗಾವಿ ಪಿ.ಎಲ್‌.ಡಿ ಬ್ಯಾಂಕನಅಧ್ಯಕ್ಷ ಶೇಕಣ್ಣಾ ಹಾದಿಮನಿ,  ನ್ಯಾಯವಾದಿ ಸಲಿಂ ಪರೋಖಿ, ಮಾಜಿಜಿ.ಪಂ ಸದಸ್ಯ ಶಿವರಾಜ ಅಮರಾಪೂರ, ಮಾಜಿ ಪುರಸಭೆ ಸದಸ್ಯ ಸುಭಾನಿ ನೀರಮನಿ, ಗ್ರಾಂ ಪಂಅಧ್ಯಕ್ಷ ವಿರಯ್ಯ ಹಿರೇಮಠ, ಗ್ರಾಂ.ಪಂ ಮಾಜಿ ಅಧ್ಯಕ್ಷ ಅಣ್ಣಪ್ಪ ಲಮಾಣಿ,ರಬ್ಬಾನಿ  ತರಿನ, ಅಣ್ಣಪ್ಪ ನಡಟ್ಟಿ, ಬೀರೆಶಕುಮಾರ ಜಟ್ಟೆಪ್ಪನವರ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ