ಶಿಗ್ಗಾವ್

ನಿವೃತ್ತಿ: ವಾಟರಮನ್ ದೊಡ್ಡಬಾಕರ್ಿಗೆ ಬೀಳ್ಕೊಡುಗೆ

ನಿವೃತ್ತಿ: ವಾಟರಮನ್ ದೊಡ್ಡಬಾಕರ್ಿಗೆ ಬೀಳ್ಕೊಡುಗೆ

ಶಿಗ್ಗಾವಿ 03: ಪುರಸಭೆ ಶಿಗ್ಗಾವಿಯ ವಾಟರಮನ್ ಎಂ.ಎಸ್.ದೊಡ್ಡಬಾಕರ್ಿ ಇಂದು ಸೇವೆಯಿಂದ ವಯೋ ನಿವೃತ್ತಿ ಹೊಂದಿದ ನಿಮಿತ್ತ ಅವರನ್ನು ನೀರು ಸರಬರಾಜು ಸಿಬ್ಬಂದಿ ಹಾಗೂ ಪೌರಕಾಮರ್ಿಕ ಸಿಬ್ಬಂದಿ ವರ್ಗದವರಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.ಈ ಸಂದರ್ಭದಲ್ಲಿ ಪುರಸಭೆಯಯಲ್ಲಪ್ಪ ಹಾದಿಮನಿ, ಎಸ್.ಬಿ.ಹಿರೇಮಠ, ಎಫ್.ಎ. ಬಂಗಶ್, ಎಮ್.ಎಸ್.ಕಾಳೆ, ಮಂಜುಕಟ್ಟಿಮನಿ, ಐ.ಎಸ್.ಮೇಲಿನಮನಿ, ಎಸ್.ಎಸ್.ಕಲಾಲ, ಎ.ಎ.ಸೌದಾಗರ ಸೇರಿದಂತೆಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು 

ಸುದ್ದಿ ಓದಿ