ಶಿಗ್ಗಾವ್

ಕೃಷ್ಣ ಜನ್ಮಾಷ್ಠಮಿ ನಿಮಿತ್ಯ ವೇಷಭೂಷಣ ಸ್ಪರ್ಧೆ

ಕೃಷ್ಣ ಜನ್ಮಾಷ್ಠಮಿ ನಿಮಿತ್ಯ ವೇಷಭೂಷಣ ಸ್ಪರ್ಧೆ

ಶಿಗ್ಗಾವಿ : ಪಟ್ಟಣದ ಮಲ್ಲಪ್ಪ ಪುಟ್ಟಪ್ಪ ಮೊರಬ ಶಿಕ್ಷಣ ಸಂಸ್ಥೆಯ ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ  ಕೃಷ್ಣನ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು ಪಾಲಕರು ಅದರಲ್ಲೂ ತಾಯಂದಿರು ಯಶೋದೆಯ ವೇಷಭೂಷಣದಲ್ಲಿ ತಮ್ಮ ಮಕ್ಕಳನ್ನು ಕೃಷ್ಣನ ವೇಷ ಭೂಷಣ ಧರಿಸಿಕೊಂಡು ಕೃಷ್ಣನ ಕೃಷ್ಣ ಜನ್ಮಾಷ್ಟಮಿ ಆಚರಿಸಿದರು. ಅತ್ತ್ಯುತ್ತಮ ಪ್ರದರ್ಶನ ನಿರ್ವಹಿಸಿದ ಶ್ರೇಯಸ ಗಜಾನನ ಶೇಜವಾಡಕರ ಹಾಗೂ ಪದ್ಮಾವತಿ ಗಜಾನನ ಶೇಜವಾಡಕರ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. 


ಸುದ್ದಿ ಓದಿ