ಯರಗಟ್ಟಿ

ಶ್ರೀಮಹರ್ಷಿ ವಾಲ್ಮೀಕಿ ಜಾತ್ರೆಗೆ ಎಲ್ಲರು ಬನ್ನಿ

ಶ್ರೀಮಹರ್ಷಿ ವಾಲ್ಮೀಕಿ ಜಾತ್ರೆಗೆ ಎಲ್ಲರು ಬನ್ನಿ

ಯರಗಟ್ಟಿ 08: ಸಮೀಪದ ಗೊರಗುದ್ದಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ದಿ.6 ರಂದು ವಾಲ್ಮೀಕಿ ಜಾತ್ರಾ ಪೂರ್ವ ಭಾವಿ ಸಭೆ ಜರುಗಿತು. ಫೆಬ್ರುವರಿ ತಿಂಗಳಲ್ಲಿ ಜರುಗುವ ದಾವಣಗೆರೆ ಜಿಲ್ಲೆಯ ರಾಜನ ಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯುವ ಜಾತ್ರೆಗೆ ಎಲ್ಲರು ಆಗಮೀಸಬೇಕೆಂದು ಆಮಂತ್ರಣ ಪತ್ರಿಕೆ ನೀಡಿ ಬರಲು ತಿಳಿಸಿದರು. ಈ ಸಂದರ್ಭದಲ್ಲಿ ಯರಗಟ್ಟಿ ತಾಲೂಕಿನ ವಾಲ್ಮೀಕಿ ನಾಯಕ ಸಮಾಜದ ಎಲ್ಲ ಜನರಿಗೆ ಜಾತ್ರೆಗೆ ಬರಲು ತಿಳಿಸಿದರು. 


ಸುದ್ದಿ ಓದಿ