ರಾಜ್ಯ ಸಮಿತಿಗೆ ಜಿಲ್ಲಾ ನಿರ್ದೇಶಕರಾಗಿ ಆಯ್ಕೆ
ಲೋಕದರ್ಶನ ವರದಿ
ರಾಣೇಬೆನ್ನೂರು 18: ರಾಣೇಬೆನ್ನೂರು ತಾಲೂಕಿನ ಮುದೇನೂರ ಗ್ರಾಮದ ಗಣೇಶ ನಂದಿಗಾಂವಿ ಇವರನ್ನು ಹಾವೇರಿ ಜಿಲ್ಲಾ ನಿದರ್ೇಶಕರನ್ನಾಗಿ ಆಯ್ಕೆ ಮಾಡಿ ಕನರ್ಾಟಕ ರಾಜ್ಯ ಗ್ರಾಮೀಣ ಪುನರ್ವಸತಿ ವಿಕಲಚೇತನರ, ತಾಲೂಕಾ, ನಗರ ಕಾರ್ಯಕರ್ತರ ಸಂಘದ ರಾಜ್ಯ ಅಧ್ಯಕ್ಷ ಕೆ. ಸುಬ್ರಮಣ್ಯ ಆದೇಶಿಸಿದ್ದಾರೆ.
ಭಾನುವಾರ ಬೆಳಗಾವಿಯ ವಿಭಾಗೀಯ ಮಟ್ಟದ ರಾಜ್ಯ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಿ ಆದೇಶಿಸಿದ್ದಾರೆ ಎಂದು ಹಾವೇರಿ ಜಿಲ್ಲಾ ಸಮಿತಿ ಅಧ್ಯಕ್ಷ ಸಿದ್ದಪ್ಪ ಮೊಸಳಿ ತಿಳಿಸಿದ್ದಾರೆ