ತಾಳಿಕೋಟಿ

ಶಾಂತವೀರಯ್ಯಗೆ ಡಾ.ಪುನೀತ ರಾಜಕುಮಾರ್ ಪ್ರಶಸ್ತಿ ಪ್ರದಾನ, ಸನ್ಮಾನ

ಶಾಂತವೀರಯ್ಯಗೆ ಡಾ.ಪುನೀತ ರಾಜಕುಮಾರ್ ಪ್ರಶಸ್ತಿ ಪ್ರದಾನ, ಸನ್ಮಾನ

ತಾಳಿಕೋಟಿ 17: ಬೆಂಗಳೂರಿನ ಕನ್ನಡ ಭವನದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಆಯೋಜಿಸಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೆಂಭಾವಿಯ ಇಂಜೀನೀಯರರಾದ ಶ್ರೀ ಶಾಂತವೀರಯ್ಯ ಚ. ಹಿರೇಮಠ ಇವರಿಗೆ ರಾಜರತ್ನ ಡಾ. ಪುನೀತ ರಾಜಕುಮಾರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ಜ್ಯೋತಿಷ್ಯರತ್ನ ಪ.ಪೂ. ರಾಮಲಿಂಗಯ್ಯ ಶ್ರೀಗಳು ವಹಿಸಿದ್ದರು. ಹೈಕೋರ್ಟ ನ್ಯಾಯಾಧೀಶ ನಾಗರಾಜ ಅರಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಆಯೋಜಕ ಗುಣವಂತ ಮಂಜು, ಚಲನಚಿತ್ರ ಸಾಹಿತಿ ವರದರಾಜು ಇದ್ದರು. 


ಸುದ್ದಿ ಓದಿ