ಗೋಕಾಕ್

ಡಾ. ಸಿ .ಕೆ ನಾವಲಗಿ ಬಾನುಲಿ ಸಂದರ್ಶನ

ಡಾ. ಸಿ .ಕೆ ನಾವಲಗಿ ಬಾನುಲಿ ಸಂದರ್ಶನ

ಗೋಕಾಕ್ 06: ಬೆಳಗಾವಿಯ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ನಿಲಯ ನಿರ್ದೇಶಕ ಡಾ. ಶ್ರೀರಂಗ ಜೋಶಿಯವರು ನಗರದ ಜೆಎಸ್‌ಎಸ್ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ, ಜಾನಪದ ವಿದ್ವಾಂಸ ಡಾ.ಸಿ ಕೆ ನಾವಲಗಿ ಅವರ ಶೈಕ್ಷಣಿಕ ಬದುಕು, ಸಾಹಿತ್ಯಿಕ ಸಾಧನೆ ಕುರಿತು ಈಚೆಗೆ ಸಂದರ್ಶನ ನಡೆಸಿದರು.  

ಡಾ.ನಾವಲಗಿ ಜಾನಪದ ಜಗತ್ತಿನ ಅರಸ, ದೇಸಿ ಸಂಭ್ರಮದ ನಿಸ್ಸೀಮ ಹಾಗೂ ಜಿಲ್ಲೆಯ ದಿಗ್ಗಜ ಸಾಹಿತಿ ಇಂಥವರನ್ನು ಸಂದರ್ಶಿಸಿದ್ದು, ನಮ್ಮ ಬಾನುಲಿಯ ಘನತೆ-ಗೌರವ ಹೆಚ್ಚಿಸಿದೆ ಎಂದು ಅಭಿನಂದಿಸುತ್ತ ಅವರಿಗೆ ಪ್ರಮಾಣ ಪತ್ರ ನೀಡಿ ನಿರ್ದೇಶಕರು ಗೌರವಿಸಿದ್ದು ಶ್ಲಾಘನೀಯ. ಸಂದರ್ಶನ ಇಷ್ಟರಲ್ಲಿಯೇ ಬಿತ್ತರಗೊಳ್ಳಲಿದೆ. 


ಸುದ್ದಿ ಓದಿ