ಶಿಗ್ಗಾವ್

'ಮೋಚಿಗಾರ ಸಮಾಜ'ದ ವತಿಯಿಂದ ಡಾ.ಬಿ.ಆರ್‌. ಅಂಬೇಡ್ಕರ ಅವರ ಮಹಾಪರಿನಿರ್ವಾಹಣ ದಿನ ಆಚರಣೆ

'ಮೋಚಿಗಾರ ಸಮಾಜ'ದ ವತಿಯಿಂದ ಡಾ.ಬಿ.ಆರ್‌. ಅಂಬೇಡ್ಕರ ಅವರ ಮಹಾಪರಿನಿರ್ವಾಹಣ ದಿನ ಆಚರಣೆ

ಶಿಗ್ಗಾವಿ : ಪಟ್ಟಣದ ಮೋಚಿಗಾರ ಸಮಾಜದ ವತಿಯಿಂದ ಡಾ.ಬಿ.ಆರ್‌. ಅಂಬೇಡ್ಕರ ಅವರ ಮಹಾಪರಿನಿರ್ವಾಹಣ ದಿನವನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮುಂಬತ್ತಿ ಹಚ್ಚುವುದರ ಮಾಲಕ ವಿಶೇಷವಾಗಿ ಆಚರಿಸಲಾಯಿತು. ಸಮಾಜದ ಹಿರಿಯರಾದ ಡಿ.ಎಫ್‌.ದಾರವಾಡ, ಮಂಜಪ್ಪದಾರವಾಡ, ರಾಜು ಕೆಂಬಾವಿ, ಶಿಕ್ಷಕ ಲಕ್ಷ್ಮಣ ಬ್ಯಾಹಟ್ಟಿ, ಮೋಹನ ಬ್ಯಾಹಟ್ಟಿ, ಮಂಜುನಾಥ ಬೆಟಗೇರಿ, ರಾಮಚಂದ್ರ ದಾರವಾಡ, ಮಂಜುನಾಥ ಚಪ್ಪರಮನಿ, ಪವನ ದಾರವಾಡ, ಮಂಜುನಾಥ ಗೌಡರ, ಪರುಶರಾಮ ನವಲೂರ, ಅಜ್ಜಪ್ಪ ಬೊಮ್ಮನಹಳ್ಳಿ, ಅನಿಲ ಬೆಂಗಳೂರ ಸೇರಿದಂತೆ ಅಂಬೇಡ್ಕರ ಅಭಿಮಾನಿಗಳು ಸಮಾಜದ ಸರ್ವ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ