ಶಿಗ್ಗಾವ್

ಡಾ. ಅಭಿಷೇಕಗೆ ವೈದ್ಯಕೀಯ ಪದವಿ

ಡಾ. ಅಭಿಷೇಕಗೆ ವೈದ್ಯಕೀಯ ಪದವಿ

ಶಿಗ್ಗಾವಿ 14: ತಾಲೂಕಿನ ಖ್ಯಾತ ತಜ್ಞ ವೈದ್ಯರು ಹಾಗೂ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಹನುಮಂತಪ್ಪ ಅವರ ಜೇಷ್ಠ ಪುತ್ರ ಬಾಗಲಕೋಟೆ ಮೆಡಿಕಲ್ ಕಾಲೇಜಿನಲ್ಲಿ ವೈದ್ಯ ಪದವಿಯನ್ನು ಯಶಸ್ವಿಯಾಗಿ ಪಾಸಾಗಿ ಡಾ. ಅಭಿಷೇಕ ವೈದ್ಯರಾಗಿ ಪದವಿಯನ್ನು ಪಡೆದ ಸಂದರ್ಭದಲ್ಲಿ ಡಾ. ಅಭಿಷೇಕ ತಾಯಿ ಮಂಜುಳಾ, ಡಾ. ಹನುಮಂತಪ್ಪ ತಾಯಿ ಶಾಂತಮ್ಮ, ಸಹೋದರ ಆದಿತ್ಯ ಸೇರಿದಂತೆ ಇತರರು ಇದ್ದರು.

ಸುದ್ದಿ ಓದಿ