ಧಾರವಾಡ - ಹುಬ್ಬಳ್ಳಿ

ಬಾಷ್ ಕೋರ್ಸ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ

ಬಾಷ್ ಕೋರ್ಸ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ

ಲೋಕದರ್ಶನ ವರದಿ 

ಧಾರವಾಡ 16 : ನಗರದ ಸವದತ್ತಿ ರಸ್ತೆಯ ಜೆ.ಎಸ್‌.ಎಸ್ ಕೌಶಲ್ಯ ಐ.ಟಿ.ಐ ಕಾಲೇಜಿನಲ್ಲಿ ಬೆಂಗಳೂರಿನ ಬಾಷ್ ಇಂಡಿಯಾ ಫೌಂಢೇಶನ್ ಅಡಿಯಲ್ಲಿ ಪ್ರಾರಂಭವಾದ ಉಚಿತ ಅಟೋಮೊಟಿವ್ 4 ವ್ಹೀಲರ್ ಟೆಕ್ನಿಶಿಯನ್ ಕೋರ್ಸಿನ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಐ.ಟಿ.ಐನ ಪ್ರಾಚಾರ್ಯರಾದ ರಾಹುಲ್ ಉಪಾದ್ಯೆ, ಮಂಜುನಾಥ ಸೋಮಣ್ಣವರ, ಲಿಂಗರಾಜ ಹೆಡಿಯಾಳ ಉಪಸ್ಥಿತರಿದ್ದರು. 


ಸುದ್ದಿ ಓದಿ