ಯರಗಟ್ಟಿ

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಸಹಾಯಕರಿಗೆ ಬಟ್ಟೆ ಕಿಟ್ ವಿತರಣೆ

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಸಹಾಯಕರಿಗೆ ಬಟ್ಟೆ ಕಿಟ್ ವಿತರಣೆ

ಯರಗಟ್ಟಿ: ಕಡು ಬಡವರು ನಿರ್ಗತಿಕರು ಅಸಹಾಯರನ್ನು ಯೋಜನೆಯಿಂದ ಗುರ್ತಿಸಿ ಅವರಿಗೆ ಇದೂಂದು ಸಹಾಯಂದೆ ವಿತರಣೆ ಮಾಡಲಾಗಿದೆ ಜಿಲ್ಲಾ ನಿರ್ದೇಶಕ ಕೇಶವ್ ದೇವಾಂಗ ಎಂದರು.

ಸಮೀಪದ ಕೋ.ಶಿವಾಪೂರ ಗ್ರಾಮದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರು ಡಾ.ವಿರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ಹೆಗ್ಗಡೆಯವರ ಮಾರ್ಗಧರ್ಶನದಲ್ಲಿ ಗುರುವಾರ ದಿ.23ರಂದು ಯರಗಟ್ಟಿ ತಾಲೂಕಿನಲ್ಲಿ ಒಟ್ಟು 62 ಜನ ಅಸಹಾಯಕ ಮತ್ತು ನಿರ್ಗತಿಕರಿಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಬಟ್ಟೆ ಕಿಟ್ ವಿತರಿಸಲಾಯಿತು ಎಂದು ತಿಳಿಸಿದರು.

ಜಿಲ್ಲಾ ನಿರ್ದೇಶಕ ಕೇಶವ್ ದೇವಾಂಗ, ತಾಲೂಕಿನ ಯೂಜನಾಧಿಕಾರಿ ಸತೀಶ್ ಡಿ, ಸರಸ್ವತಿ ಎಂ ವಿಕಾಶ ಜ್ಞಾನ ಸಮನ್ವಯಾಧಿಕಾರಿ, ಸಂಭಾಜಿ ಎಸ್, ಸತೀಶ ಕಣ್ಣಯ್ಯನವರ, ಮಹಾಂತೇಶ ಕತ್ತಿಶಟ್ಟಿ, ಸುಣೀತಾ ದೇಶನೂರ, ಮುಂತಾದವರು ಇದ್ದರು.


ಸುದ್ದಿ ಓದಿ