ಧಾರವಾಡ ಶಾಂತಿ ಸದನ ಪ್ರೌಢಶಾಲೆ ಶೆ. 100ರಷ್ಟು ಫಲಿತಾಂಶ
ಲೋಕದರ್ಶನ ವರದಿ
ಧಾರವಾಡ 24: ಶಹರದ ಶಾಂತಿಸದನ ಪ್ರೌಡಶಾಲೆಯು ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೆ. 100 ರಷ್ಟು ಪಲಿತಾಂಶದೊಂದಿಗೆ ಅಮೋಘ ಸಾಧನೆ ಮಾಡಿದ್ದಾರೆ. ಇಶಾನಿ ಪಂಜಿಕರ 613/625 ಹಿ 98.08ಅ ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಸಮರ್ಥ ಹುಬ್ಬಳ್ಳಿ 610/625-97.06ಅ, ಮನಸ್ವಿ ಕುಲಕರ್ಣಿ 609/625-97.04, ತನ್ಮಯ ನಾಯ್ಕ 599/625-95.84ಅ, ಪ್ರೀತಿಕಾ ರಾವ್ 596/625-95.36ಅ, ಮೇಘನಾ ಕುಂಬಾರ 596/625-95.35ಅ, ಆದಿತ್ಯಾ ಬುಟಿ 586/625-93.36ಅ, ಸೌಜನ್ಯಾ ಕಮನುರಿ 586/625-93.76ಅ, ಆಮೀರ್ ಖಾಜಿ 578/625-92.48ಅ, ಭಕ್ತಿ ಹುಲಕರ್ನಿ 578/625-92.48ಅ, ಸುಪ್ರಿತಾ ಕುಲಕರ್ಣಿ 577/625-92.32ಅ, ಕ್ರಿಸ್ಟನ್ ಜೊಯ್ ಸೊಜಾ 576/625-92.16ಅ, ಶಶಾಂಕ ಪಾಟೀಲ 574/625-91.84ಅ, ಹರ್ಷಾ ಎಮ್ 572/625-91.84ಅ, ಮೊಹಮ್ಮದ ಜೈದ್ ನದಾಫ 569/625-91.04ಅ, ಸಂಜನಾ ಹುಲಸಗೇರಿ 569/625-91.04ಅ, ಶ್ಲೋಕ ಮಳಿಮಠ 568/625-90.88ಅ, ಉಮ್ಮೆಹನಿ ಬ್ಯಾಲಹಾಳ 567/625-90.72ಅ, ಅಬ್ದುಲ್ ಅಜೀಮ ಮಕಂದರ 565/625-90.04ಅ, ಅನಿಸಾ ಮನಗುಂದಿ 556/625-88.96ಅ, ನೀಲಕಂಠ ಉಂಡಿ 555/625-88.80ಅ, ಕಾರ್ತಿಕ ಬಡಿಗೇರ 553/625-88.48ಅ, ಸೃಷ್ಠಿ ಸೋಗಿಮನಿ 552/625-88.32ಅ, ಸಾನ್ವಿ ಕೊಟ್ಯಾಳ್ 549/625-87.84ಅ, ಚಿದಾನಂದ ಹಿರ್ಲವಾರ 546/625-87.36ಅ, ನಿಖತ್ ಗದಗ 542/625-86.72ಅ, ಮೆಕಫಿ ಫರ್ನಾಂಡಿಸ್ 539/625-86.24ಅ, ಪಂಚಮಿ ಹಂಜಗಿ 536/625-85.76ಅ, ಸ್ವಸ್ತಿ ಮಾಗುಂದನವರ 536/625-85.76ಅ, ವೇದಾಂತ ಕೆಂಭಾವಿ 535/625-85.60ಅ ಈ ಎಲ್ಲರೂ ಅಂಕ ಗಳಸಿ ಉತ್ತಮ ಸಾಧನೆ ಮಾಡಿರುತ್ತಾರೆ,
ಒಟ್ಟು 69 ವಿಧ್ಯಾರ್ಥಿಗಳಲ್ಲಿ 30 ವಿಧ್ಯಾರ್ಥಿಗಳು ಶೆ.85ಕ್ಕಿಂತ ಹೆಚ್ಚು ಅಂಕಗಳಿಸಿದ್ದಾರೆ, 31 ವಿಧ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 4 ವಿಧ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ 4 ವಿಧ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತಿರ್ಣರಾಗಿರುತ್ತಾರೆ. ಎಲ್ಲ ವಿಧ್ಯಾರ್ಥಿಗಳನ್ನು ಸಿಸ್ಟರ್ಸ ಆಪ್ ಚಾರಿಟಿಯ ಅಧ್ಯಕ್ಷರಾದ ಸಿಸ್ಟರ ರೈನಾ ಫರ್ನಾಂಡಿಸ್, ಶಾಲಾ ವ್ಯವಸ್ಥಾಪಕರಾದ ಸಿಸ್ಟರ ಫಾತಿಮಾ ಫರ್ನಾಂಡಿಸ ಮುಖ್ಯೋಪಾದ್ಯಾಯನೀಯರಾದ ಸಿಸ್ಟರ ಪಿಲೋಮೆನಾ ಮೆನೆಜಸ ಹಾಗೂ ಶಾಲಾ ಶಿಕ್ಷಕ ಶಿಕ್ಷಕೇತರ ವರ್ಗ ಅಭಿನಂದಿಸಿದ್ದಾರೆ.