ಬ್ಯಾಡ್ಗಿ

ದೇವರಾಜ್‌ಅರಸು ಅವರ 110 ನೇ ಜನ್ಮದಿನಾಚರಣೆ

ದೇವರಾಜ್‌ಅರಸು ಅವರ 110 ನೇ ಜನ್ಮದಿನಾಚರಣೆ

ಬ್ಯಾಡಗಿ  20:  ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಾಳೆ ತಾಲೂಕ ಆಡಳಿತ ತಾಲೂಕು ಪಂಚಾಯತ್ ಪುರಸಭೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬ್ಯಾಡಗಿ ಇವರ ಸಂಯುಕ್ತ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸುರವರ 110 ನೇ ಜನ್ಮದಿನಾಚರಣೆಯನ್ನು ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಬೆಳಗ್ಗೆ 10.30 ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ  ಸಿ ಬಿ ಪ್ರಸಾದಿಮಠ  ತಿಸಿದ್ದಾರೆ. 


ಸುದ್ದಿ ಓದಿ