ಅಪರಿಚಿತ ಶವ ಪತ್ತೆ
ಲೋಕದರ್ಶನ ವರದಿ
ಬೈಲಹೊಂಗಲ 27: ತಾಲೂಕಿನ ಜಾಲಿಕೊಪ್ಪ ಹತ್ತಿರದ ಮಲಫ್ರಭಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 35 ರಿಂದ 40 ವರ್ಷದೊಳಗಿನ ವ್ಯಕ್ತಿ ಕರಿ ಬನಿಯನ್ ಮತ್ತು ಕರಿ ಪ್ಯಾಂಟ ಧರಿಸಿದ್ದಾನೆ. ಮೃತ ವ್ಯಕ್ತಿಯ ಹೆಸರು ವಿಳಾಸ ತಿಳಿದು ಬಂದಿಲ್ಲ. ಈ ಚಹರೆ ಗುರುತಿನ ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಬೈಲಹೊಂಗಲ ಪೊಲೀಸ ಠಾಣೆಗೆ ಮೊ.7353567863 ಸಂಪರ್ಕಿಸಲು ಕೋರಲಾಗಿದೆ.