ಗೋಕಾಕ್ ದೀಪಾ ದಿವಾಕರ ದೇಶಪಾಂಡೆ ನಿಧನ ಲೋಕದರ್ಶನ ವರದಿ 14 ಜುಲೈ 2023, 1:08 ಅಪರಾಹ್ನ ನವೀಕರಿಸಲಾಗಿದೆ: 29 ಅಕ್ಟೋಬರ್ 2024, 5:21 ಪೂರ್ವಾಹ್ನ ಗೋಕಾಕ: ನಗರದ ಬ್ರಾಹ್ಮಣ ಸಮಾಜದ ಹಿರಿಯ ದೀಪಾ ದಿವಾಕರ ದೇಶಪಾಂಡೆ (ಹೊಸೂರ) 60ವರ್ಷ ಇವರು ದಿ10ರಂದು ನಿಧನರಾದರು. ಮೃತರ ಪತಿ, ಇಬ್ಬರು ಪುತ್ರರು, ಸೊಸೆ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರ