ನೀಲವ್ವ ಬಸಪ್ಪ ದುಪದಾಳ ನಿಧನ
ಗೋಕಾಕ 06: ನಗರದ ಮಡಿವಾಳ ಸಮಾಜದ ಹಿರಿಯರಾದ ಸೋಮವಾರಪೇಟೆ ನಿವಾಸಿ. ನೀಲವ್ವ ಬಸಪ್ಪ ದುಪದಾಳ (70) ದಿ: 2ರಂದು ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.