ಯರಗಟ್ಟಿ ಜಯಶ್ರೀ ಹಾಸಲಕರ ನಿಧನ ಲೋಕದರ್ಶನ ವರದಿ 11 ಆಗಸ್ಟ್ 2023, 11:10 ಪೂರ್ವಾಹ್ನ ನವೀಕರಿಸಲಾಗಿದೆ: 15 ನವೆಂಬರ್ 2024, 10:01 ಪೂರ್ವಾಹ್ನ ಯರಗಟ್ಟಿ 11: ಸಮೀಪದ ಮುನವಳ್ಳಿ ಪಟ್ಟಣದ ಗಾಂಧಿನಗರ ನಿವಾಸಿ ಜಯಶ್ರೀ ಸುಭಾಸ ಹಾಸಲಕರ (75) ಆ. 9 ರಂದು ನಿಧನ ಹೊಂದಿದ್ದಾರೆ. ಮೃತರು ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮುನವಳ್ಳಿ ಪಟ್ಟಣದಲ್ಲಿ ಆರ್ಎಸ್ಎಸ್ ವತಿಯಿಂದ ಅದ್ಧೂರಿ ಪಥಸಂಚಲನ; ವಾದ್ಯವೈಭವದೊಂದಿಗೆ ಗಮನ ಸೆಳೆದ ಗಣವೇಷಧಾರಿಗಳು 15 ನವೆಂ 2026