ಯರಗಟ್ಟಿ

ಗುಂಡಪ್ಪ ಪಾಸಲಕರ ನಿಧನ

ಗುಂಡಪ್ಪ ಪಾಸಲಕರ ನಿಧನ

ಯರಗಟ್ಟಿ 13: ಸಮೀಪದ ಪಟ್ಟಣದ ನಿವಾಸಿ ಡಾ ಗುಂಡಪ್ಪ ಈಶ್ವರ​‍್ಪ ಪಾಸಲಕರ (70) ಮಾ. 12 ರಂದು ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 


ಸುದ್ದಿ ಓದಿ