ಹೂವಿನ ಹಡಗಲಿ ನಿಧನ ವಾರ್ತೆ ಮಂಜುನಾಥ ಪಾಟೀಲ್ ಲೋಕದರ್ಶನ 5 ಜುಲೈ 2025, 11:07 ಪೂರ್ವಾಹ್ನ ನವೀಕರಿಸಲಾಗಿದೆ: 18 ಸೆಪ್ಟೆಂಬರ್ 2026, 8:40 ಅಪರಾಹ್ನ ಹೂವಿನಹಡಗಲಿ 05: ಇಲ್ಲಿಗೆ ಸಮೀಪದ ಜಿ.ಕೋಡಿಹಳ್ಳಿ ಗ್ರಾಮದ ಮಂಜುನಾಥ ಪಾಟೀಲ್ (46)ಶುಕ್ರವಾರ ರಾತ್ರಿ ನಿಧನರಾದರು.ಮೃತರಿಗೆ ತಂದೆ.ತಾಯಿ. ಪತ್ನಿ ಮತ್ತು ಪುತ್ರ.ಪುತ್ರಿ ಯರು ಇದ್ದಾರೆ. ಶನಿವಾರ ಅಂತ್ಯಕ್ರಿಯೆ ಜರುಗಿತು.