ಗೋಕಾಕ್ ಸುರೇಶ ಬಿಳ್ಳೂರ ನಿಧನ ಲೋಕದರ್ಶನ ವರದಿ 13 ನವೆಂಬರ್ 2022, 6:39 ಅಪರಾಹ್ನ ನವೀಕರಿಸಲಾಗಿದೆ: 25 ನವೆಂಬರ್ 2024, 4:52 ಅಪರಾಹ್ನ ಗೋಕಾಕ : ನಗರದ ಕಿಯಾ ಅಪಾರ್ಟಮೆಂಟ ನಿವಾಸಿ ಸುರೇಶ ದುಂಡಪ್ಪ ಬಿಳ್ಳೂರ 72 (ಚಹಾ ವ್ಯಾಪಾರಸ್ತರು ಅಪ್ಸರಾ ಖೂಟ) ದಿ13 ನಿಧನರಾದರು. ಮೃತರ ಪತ್ನಿ, ಓರ್ವ ಪುತ್ರ, ಪುತ್ರಿಯರು ಸೊಸೆ ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ.