ಬೈಲಹೊಂಗಲ ಜೈತುನಬಿ ಬಡೇಸಾಬ ನದಾಫ ನಿಧನ ಲೋಕದರ್ಶನ ವರದಿ 29 ಜುಲೈ 2022, 7:56 ಅಪರಾಹ್ನ ನವೀಕರಿಸಲಾಗಿದೆ: 4 ನವೆಂಬರ್ 2024, 7:57 ಅಪರಾಹ್ನ ಬೈಲಹೊಂಗಲ 29: ತಾಲೂಕಿನ ನಯಾನಗರ ಗ್ರಾಮದ ನಿವಾಸಿ ಶತಾಯುಷಿ ಜೈತುನಬಿ ಬಡೇಸಾಬ ನದಾಫ (106) ಗುರುವಾರ ನಿಧನರಾದರು. ಮೃತರಿಗೆ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026