ರಾಣೆಬೆನ್ನೂರ ಸೋಮಶೇಖರ ಕುರುವತ್ತಿ ನಿಧನ ಲೋಕದರ್ಶನ ವರದಿ 5 ಮೇ 2022, 4:32 ಅಪರಾಹ್ನ ನವೀಕರಿಸಲಾಗಿದೆ: 27 ಆಗಸ್ಟ್ 2024, 2:33 ಪೂರ್ವಾಹ್ನ ರಾಣೇಬೆನ್ನೂರು 05: ಇಲ್ಲಿನ ಅಶೋಕ್ ಸರ್ಕಲ್‌ನ ನಿವಾಸಿ ಸೋಮಶೇಖರ ಕುರುವತ್ತಿ (75) ಇವರು ಬುಧವಾರ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ, ಸೇರಿದಂತೆ ಅಪಾರ ಬಂಧು-ಬಳಗವನ್ನು ಹೊಂದಿದ್ದರು.