ಯರಗಟ್ಟಿ ಸಾವಿತ್ರಿ ಮಹಾದೇವಪ್ಪ ಕಾಮನ್ನವರ ನಿಧನ ಲೋಕದರ್ಶನ ವರದಿ 24 ನವೆಂಬರ್ 2021, 2:43 ಅಪರಾಹ್ನ ನವೀಕರಿಸಲಾಗಿದೆ: 22 ನವೆಂಬರ್ 2024, 7:11 ಪೂರ್ವಾಹ್ನ ಯರಗಟ್ಟಿ 24: ಪಟ್ಟಣದ ಮಹಾಂತೇಶ ನಗರ ನಿವಾಸಿ ಸಾವಿತ್ರಿ ಮಹಾದೇವಪ್ಪ ಕಾಮನ್ನವರ(76) ನಿಧನರಾದರು. ಮೃತರು ಪತಿ, ಒರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ‘ಬಸವ ಮಂಟಪ’ ಕೃತಿ: ಲೇಖಕ ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹ 25 ನವೆಂ 2026