ತಾಳಿಕೋಟಿ

ಪಾರ್ವತಿಬಾಯಿ ಮೂಕಿಹಾಳ ನಿಧನ

ಪಾರ್ವತಿಬಾಯಿ ಮೂಕಿಹಾಳ ನಿಧನ

ತಾಳಿಕೋಟೆ25: ಪಟ್ಟಣದ ಮೂಕಿಹಾಳ ಓಣಿಯ ಹಿರಿಯರಾದ ಪಾರ್ವತಿಬಾಯಿ ಯಮನೂರಿ ಮೂಕಿಹಾಳ(72) ಗುರುವಾರ ನಿಧನರಾದರು. ಎಸ್‌.ಕೆ.ಸೊಸೈಟಿಯ ಕಾರ್ಯದರ್ಶಿ ಶಶಿಕಾಂತ ಮೂಕಿಹಾಳ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. 


ಸುದ್ದಿ ಓದಿ