ಗಣೇಶ ನಾರಾಯಣ ಕುಲಕರ್ಣಿ ನಿಧನ
ಉಳ್ಳಾಗಡ್ಡಿ-ಖಾನಾಪೂರ 24: ಸಮೀಪದ ಹೆಬ್ಬಾಳ ಗ್ರಾಮದ ಬ್ರಾಹ್ಮಣ ಸಮಾಜದ ಹಿರಿಯರಾದ ಗಣೇಶ ನಾರಾಯಣ ಕುಲಕರ್ಣಿ(76) ಸೋಮವಾರ ದಿ.23 ರಂದು ಆಕಸ್ಮಿಕವಾಗಿ ನಿಧನರಾದರು ಮೃತರಿಗೆ ಪತ್ನಿ, ಒರ್ವ ಪುತ್ರ, ಒರ್ವ ಪುತ್ರಿ, ಸಹೋದರಿ ಸೇರಿದಂತೆ ಅಪಾರ ಬಂಧು-ಬಳಗವನ್ನಗಲಿದ್ದಾರೆ.