ಹೂವಿನ ಹಡಗಲಿ

ಪಾರ್ವತಮ್ಮ ನಿಧನ

ಪಾರ್ವತಮ್ಮ ನಿಧನ

ಹೂವಿನಹಡಗಲಿ 23. ತಾಲೂಕಿನ ಹಿರೇಹಡಗಲಿ ಗ್ರಾಮದ ಪತ್ರಕರ್ತ ಪಿ.ವೀರಣ್ಣ ಅವರ ತಾಯಿ ಪಾರ್ವತಮ್ಮ(80)ಭಾನುವಾರ ಬೆಳಿಗ್ಗೆ ನಿಧನರಾದರು. ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 


ಸುದ್ದಿ ಓದಿ