ಯರಗಟ್ಟಿ

ಎ. ಕೆ. ಜಮಾದಾರ ನಿಧನ

ಎ. ಕೆ. ಜಮಾದಾರ ನಿಧನ

ಯರಗಟ್ಟಿ: ಸ್ಥಳೀಯ ನಿವಾಸಿ ಯರಗಟ್ಟಿ ಭಾಗದ ಸಾಂಸ್ಕೃತಿಕ ಹಾಗೂ ಸಾಮರಸ್ಯದ ಬದುಕಿನ ರಾಯಭಾರಿ ಆಗಿದ್ದ ನಿವೃತ್ತ ಶಿಕ್ಷಕ ಎ. ಕೆ. ಜಮಾದಾರ(83) ಮಂಗಳವಾರ ನಿಧನರಾದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ 

ಸುದ್ದಿ ಓದಿ