ಗೋಕಾಕ್ ದಾನಪ್ಪಾ ಸೊಗಲಿ ನಿಧನ ಲೋಕದರ್ಶನ ವರದಿ 23 ನವೆಂಬರ್ 2023, 8:19 ಅಪರಾಹ್ನ ನವೀಕರಿಸಲಾಗಿದೆ: 19 ನವೆಂಬರ್ 2024, 7:43 ಪೂರ್ವಾಹ್ನ ಗೋಕಾಕ 23: ನಗರದ ಬಣಗಾರ ಓಣಿಯ ನಿವಾಸಿ ದಾನಪ್ಪಾ ಬಾಳಪ್ಪಾ ಸೊಗಲಿ (65) ದಿ. 23ರಂದು ನಿಧನರಾದರು.ಮೃತರು ಸಹೋದರ, ಸಹೋದರಿ ಸೇರಿದಂತೆ ಅಪಾರ ಬಂಧುಬಳಗ ಅಗಲಿದ್ದಾರೆ.