ವಿದ್ಯಾರ್ಥಿಗಳ ಸಾಂಸ್ಕೃತಿಕ ಸಮಾರಂಭ
ಮಾಂಜರಿ18: ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಗೊಮ್ಮಟೇಶ್ ಶಿಕ್ಷಣ ಸಂಸ್ಥೆಯ ಡಾ ಎನ್ ಎ ಮಗುದುನ್ ಆಯುರ್ವೇದಿಕ್ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನ ಘಟಕದ ಪ್ರಥಮ ತಂಡದ ಬಿಎಎಂಎಸ್ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ಮತ್ತು ಎನ್ ಎ ಮಗದೂಮ ಸೆಂಟ್ರಲ್ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿಗಳ ಸಾಂಸ್ಕೃತಿಕ ಸಮಾರಂಭವನ್ನು ಜ. 21,22 ರಂದು ಆಯೋಜಿಸಲಾಗಿದೆ ಎಂದು ಗೊಮ್ಮಟೇಶ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಡಾ. ಹರ್ಷವರ್ಧನ್ ಮಗದುಮ್ ಹೇಳಿದರು.
ಅವರು ಇಂದು ಅಂಕಲಿ ಗ್ರಾಮದ ಗೊಮ್ಮಟೇಶ್ ಶಿಕ್ಷಣ ಸಂಸ್ಥೆಯ ಸಭಾಗ್ರಹದಲ್ಲಿ ಆಯೋಜಿಸಿದಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು ಮೊದಲಿಗ ಸ್ವಾಗತ ಸಿಬಿಎಸ್‌ಸಿ ಸ್ಕೂಲಿನ ಪ್ರಿನ್ಸಿಪಾಲ್ರಾದ ನಿಡುಗುಂದೆ ಸರ್ ಮಾಡಿ ಮಾಡಿದರು. ಜ.21ರಂದು ಆಯೋಜಿಸಲಾದ ಡಾಕ್ಟರ್ ಏನ್ ಎ ಮಗದೂಮ ಆಯುರ್ವೇದಿಕ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನ ಘಟಕದ ಪ್ರಥಮ ಬ್ಯಾಚಿನ ಬಿಎಎಂಎಸ್ ವಿದ್ಯಾರ್ಥಿಗಳ ಪದವಿಧಾನ್ ಸಮಾರಂಭವನ್ನು ಗೋಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎನ್ ಎ ಮಗುದುನ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭಕ್ಕೆ ಬೆಂಗಳೂರಿನ ರಾಜೀವ್ ಗಾಂಧಿ ಸಂಶೋಧನಾ ಎಂ ಕೆ ರಮೇಶ್ ಇವರ ಯಮಕನಮರಡಿ ಶಾಸಕ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ವಿಧಾನ ಪರಿಷತ್ತಿನ ಸದಸ್ಯ ಹಾಗೂ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಚಿಕ್ಕೋಡಿ ಸದಲಗಾ ಶಾಸಕ ಗಣೇಶ್ ಹುಕ್ಕೇರಿ ಮಾಜಿ ಶಾಸಕ ಶ್ಯಾಮ್ ಘಟ್ಟಿಗೆ ಹಾಗೂ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಚಾಲಕ ಡಿ ಜೆ ಗುಂಡೇ ಇವರ ಪ್ರಮುಖ ಉಪಸ್ಥಿತಿಯಲ್ಲಿ ಜರಗಿಲಿದೆ ದಿನೇ ಸಾಯಂಕಾಲ ವಿದ್ಯಾರ್ಥಿಗಳ ಸಂಸ್ಕೃತಿ ಕಾರ್ಯಕ್ರಮ ಜರುಗಲಿದೆ.
ಎನ್ ಎ ಮಗುದುನ್ ಸಿಬಿಎಸ್ಸಿ ಶಾಲೆಯ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಕಾರ್ಯಕ್ರಮ ಜರಿಗಿಲೆದ್ದು ಈ ಕಾರ್ಯಕ್ರಮಕ್ಕೆ ರಾಘವೇಂದ್ರ ಕುಲಕರ್ಣಿ ಸುರೇಶ್ ಚೌಗುಲಾ ಎನ್ ಎ ಮಗುದುನ್ ಎಲ್ ಎನ್ ಮಗದೂಮ್ ಮತ್ತು ಹರ್ಷವರ್ಧನ್ ಮಗದುಮ್ ಇವರ ಉಪಸ್ಥಿಯಲ್ಲಿ ನಡೆಯಲಿದೆ ಎಂದು ಡಾ. ರಮೇಶ್ ಹೇಳಿದರು ಈ ವೇಳೆ ಸಚ್ಚಿದಾನಂದ ವಿ ಹಾಗೂ ಇನ್ನಿತರೂ ಹಾಜರಿದ್ದರು. ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಗೊಮ್ಮಟೇಶ್ ಶಿಕ್ಷಣ ಸಂಸ್ಥೆಯ ಸಭಾಗ್ರಹದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಹರ್ಷವರ್ಧನ್ ಮಗದುಮ್