ಸಂಸ್ಕೃತಿ ಉತ್ಸವ, ಪುಣ್ಯಾರಾಧನೆ
ಶಿಗ್ಗಾವಿ 06: ಪಟ್ಟಣದ ವಿರಕ್ತಮಠ ಶರಣ ಸಂಸ್ಕೃತಿ ಉತ್ಸವ 2021 ಸಂಗನಬಸವ ಮಹಾಸ್ವಾಮಿಗಳ 3 ನೇ ದಿನದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ನಟರಾಜ ನಾಟ್ಯ ಕಲಾ ಸಂಘದ ಶಿಕ್ಷಕ ಸಾಯಿಬಾಬಾ ಕಾಮನಹಳ್ಳಿ ಹಾಗೂ ಜಾಹ್ನವಿ ಎಸ್.ಕೆ, ಸ್ಮೀತಾರಾಣಿ, ಕೋನಿಕಾ, ರಂಜೀತಾ, ಸುಮಂಗಳಾ, ಸಂದ್ಯಾ, ವೈಷ್ಣವಿಯವರನ್ನು ಸಂಗನಬಸವ ಶ್ರೀಗಳು ಗೌರವಿಸಿ ಆರ್ಶಿವದಿಸಿದರು. ಡಾ. ಬಸವಾನಂದ ಸ್ವಾಮಿಗಳು ವಿರಕ್ತಮಠ ಮಮ್ಮಿಗಟ್ಟಿ, ಬಸವಲಿಂಗ ದೇವರು, ಶಕುಂತಲಾ ಕೋಣನವರ ಉಪಸ್ಥಿತರಿದ್ದರು.