ಅವಳಿ,ಜವಳಿ ಕರುಗಳಿಗೆ ಜನ್ಮ ನೀಡಿದ ಆಕಳು
ಬೆಟಗೇರಿ,19 :ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ರೈತ ಶಿವಲಿಂಗಪ್ಪ ಕಲ್ಲಪ್ಪ ಮುಧೋಳ ಅವರು ಸಾಕಿದ ಎಚ್ಎಫ್ ತಳಿಯ ಆಕಳು ಇತ್ತೀಚೆಗೆ ಎರಡು ಅವಳಿ,ಜವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿ ನೋಡುಗರಲ್ಲಿ ಆಶ್ಚರ್ಯ ಮೂಡಿಸಿದೆ. ಎರಡು ಹೆಣ್ಣು ಕರುಗಳು ಆರೋಗ್ಯವಾಗಿವೆ.