ಶಿಗ್ಗಾವ್

ಸಂವಿಧಾನ ದಿನಾಚರಣೆ-ಶಿಗ್ಗಾವಿ

ಸಂವಿಧಾನ ದಿನಾಚರಣೆ-ಶಿಗ್ಗಾವಿ

ಶಿಗ್ಗಾವಿ: ಪಟ್ಟಣದ ಜನತಾ ಬಜಾರ ಆವರಣದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಫಲಕಕ್ಕೆ ಪೂಜೆ ಸಲ್ಲಿಸಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನೇರವೇರಿಸಲಾಯಿತು. ಈ ಸಂದರ್ಭದಲ್ಲಿ ನ್ಯಾಯವಾದಿ  ಹನುಮಂತ ಬಂಡಿವಡ್ಡರ, ಸಮಾಜಸೇವಕ ಮಂಜುನಾಥ ಮಣ್ಣಣ್ಣವರ, ಬಸವರಾಜ ವಡ್ಡರ, ರಶೀದ ಗೋಟಗೋಡಿ, ಮಂಜುನಾಥ ಹುರುಳಿಕೊಪ್ಪಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿ ಓದಿ