ಅಥಣಿ

ಕಾಂಗ್ರೆಸ್ ಅಭ್ಯರ್ಥಿ ಗುಲಾಬಹುಸೇನ ನಾಲಬಂದ ಪ್ರಚಾರ ಜೋರು

ಕಾಂಗ್ರೆಸ್ ಅಭ್ಯರ್ಥಿ ಗುಲಾಬಹುಸೇನ ನಾಲಬಂದ ಪ್ರಚಾರ ಜೋರು

ಅಥಣಿ(ಸಂಬರಗಿ) 22: ಡಿಸೆಂಬರ 27ರಂದು ನಡೆಯುತ್ತಿರುವ ಅಥಣಿ ಪುರಸಭೆ ಚುನಾವಣೆಿಯಲ್ಲಿ ವಾರ್ಡ 4ರಲ್ಲಿ ಕಾಂಗ್ರೆಸ್‌ನಿಂದಾ ಕಾಂಗ್ರೆಸ್‌ದಿಂದಾ ಗುಲಾಬಹುಸೇನ ಅಲಾಬಕ್ಷ  ನಾಲಬಂದ ಇವರ ಪ್ರಚಾರ ಭರದಲ್ಲಿ ಸಾಗುತ್ತಿದ್ದು,  ವಾರ್ಡ ನಂ. 08ರಲ್ಲಿ ಮತದಾರರ ಬೆಂಬಲ ಕಾಂಗ್ರೆಸ್ ಅಭ್ಯರ್ಥಿಗೆ ದೊರಕುತ್ತಿದೆ.  

ಮಾಜಿ ಶಾಸಕ ಶಹಾಜನ ಡೊಂಗರಗಾಂವ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸುಳಿ, ಅಥಣಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ಅಸಲಮ್ ನಾಲಬಂದ, ಸದಾಶಿವ ಬುಟಾಳಿ ಅನೀಲ ಸುಣದೋಳಿ, ಭೀಮರಾವ ನನ್ನವರೆ, ರಾಜು ಗಡದೆ, ಶಿವಾಜಿ ಎಸ್ ಮನೆಮನೆಗೆ ತೆರಳಿ ಮತಯಾಚನೆೆ ಮಾಡುತ್ತಿದ್ದಾರೆ. ಬುಧವಾರ ಬೆಳಗಿನ ಜಾವ ಕಾಂಗ್ರೆಸ್ ಕಾರ್ಯಕರ್ತರು ನೂರಾರು ಮಹಿಳೆಯರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಮತದಾರರೊಂದಿಗೆ ವೈಯಕ್ತಿಕ ಮುಖಾ ಮುಖಿ ಭೇಟಿಗೆ ಒತ್ತು ನೀಡುತ್ತಿದ್ದಾರೆ.  

ಇನ್ನಿತರ ಕಾರ್ಯಕರ್ತರು ಪ್ರತಿ ಮನೆಮನೆಗೆ ತೆರಳಿ ಮತಯಾಚನೆ  ಮಾಡುತ್ತಿದ್ದಾರೆ. ಮಂಗಳವಾರ ಸಂಜೆ ನೂರಾರು ಮಹಿಳೆ, ಪುರುಷ ಕಾರ್ಯಕರ್ತರು  ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.  

ಕಾಂಗ್ರೆಸ್  ಪರ ಪ್ರಚಾರ ಜೋರಾಗಿದೆ. 

ವಾರ್ಡ ನಂಬರ 4ರಲ್ಲಿ ಒಟ್ಟು ಮತದಾರ ಸಂಖ್ಯೆ  1200 ಇದ್ದು  ಐವರು ಅಭ್ಯರ್ಥಿಗಳು  ಕಣದಲ್ಲಿ ಇದ್ದಾರೆ. ವಾರ್ಡನಲ್ಲಿ  ತ್ರಿಕೋನ ಸ್ಪರ್ಧೆ ಏರ​‍್ಪಟಟಿದ್ದು ಕಾಂಗ್ರೆಸ್‌ -ಬಿಜೆಪಿ ನಡುವೆ ನೇರ ಸ್ಪಧೆೆರ್ ಇದೆ.   

ಕಾಂಗ್ರೆಸ್ -ಬಿಜೆಪಿ ಎರಡು ಪಕ್ಷಕ್ಕೂ ಬಂಡಾಯದ ಬಿಸಿ ತಟ್ಟಿದ್ದರೂ ಚುನಾವಣೆ ಅತ್ಯಂತ ಸುಸೂತ್ರವಾಗಿ ನಡೆಯುತ್ತಿದೆ. ಚಿಕ್ಕೊಡಿ ಜಿಲ್ಹೆ ಕಾಂಗ್ರೆಸ್ ಉಪಾಧ್ಯಕ್ಷ ಅನೀಲ ಸುಣದೊಳಿ ಮಾತನಾಡಿ ಅಥಣಿ 

ನಗರದಲ್ಲಿ 27 ವಾರ್ಡಗಳಲ್ಲಿ ಕಾಂಗ್ರೆಸ್ ಪ್ರಚಾರ ಬಿರುಸಿನಿಂದ ಸಾಗಿದ್ದು. 27 ರಲ್ಲಿ 15 ರಿಂದ 16 ಸ್ಥಾನ ಗೆಲ್ಲುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. 


ಸುದ್ದಿ ಓದಿ