ಕಾಂಗ್ರೆಸ ಪಕ್ಷದ ಸದಸ್ಯತ್ವ ಕಾರ್ಯಕ್ರಮ ಅಭಿಯಾನ
ಶಿಗ್ಗಾವಿ : ತಾಲೂಕಿನ ಜಕ್ಕನಕಟ್ಟಿ ಗ್ರಾಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ ಸಮಿತಿಯ ಆದೇಶದ ಮೇರೆಗೆ ಇಂದು ಕಾಂಗ್ರೆಸ ಪಕ್ಷದ ಸದಸ್ಯತ್ವ ಕಾರ್ಯಕ್ರಮ ಅಭಿಯಾನವನ್ನು ತಾಲೂಕ ಬ್ಲಾಕ ಕಾಂಗ್ರೇಸ ಅಧ್ಯಕ್ಷ ಎಂ.ಎನ್.ವೇಂಕೋಜಿ ನೇತೃತ್ವದಲ್ಲಿ ಕಾರ್ಯಕರ್ತರ ಸದಸ್ಯತ್ವ ಮಾಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ.ವಿ.ಪ ಸದಸ್ಯ ಸೋಮಣ್ಣ ಬೇವಿನಮರದ, ಭಾರತ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಎಸ್.ಎಫ್.ಮಣಕಟ್ಟಿ, ಗುರುನಗೌಡ ಪಾಟೀಲ, ಹನುಮರೆಡ್ಡಿ ನಡುವಿನಮನಿ, ಸುಧೀರ ಲಮಾಣಿ, ಮಜೀದ ಮಾಳಗಿಮನಿ, ಜಕ್ಕನಕಟ್ಟಿಯ ಮುಖಂಡರಾದ ಹಜ್ಜು ಮಿಯಾನವರ, ಪರುಶರಾಮ ಹರಿಜನ, ಅಬ್ದುಲಮುನಾಫ ಕೆಳಗಿನಮನಿ, ಮಹ್ಮದಗೌಸ ಬಂಕಾಪೂರ, ಅಮೀರಜಾನ ಬಂಕಾಪೂರ, ಈಶ್ವರಗೌಡ ಪಾಟೀಲ, ಹಜರೇಸಾಬ ಮಿಯಾನವರ, ನಾಗರಾಜ ಆರ್ಯರ, ಮಂಜುನಾಥ ಹರಿಜನ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.