ಯರಗಟ್ಟಿ

ಚುನಾವಣೆಯಲ್ಲಿ ಬಹುಮತಗಳಿಂದ ಜಯಗಳಿಸಿದ ಗುರ ಮೆಟಗುಡ್ಡರವರಿಗೆ ಅಭಿನಂದನೆ

ಚುನಾವಣೆಯಲ್ಲಿ ಬಹುಮತಗಳಿಂದ ಜಯಗಳಿಸಿದ ಗುರ ಮೆಟಗುಡ್ಡರವರಿಗೆ ಅಭಿನಂದನೆ

ಯರಗಟ್ಟಿ 26 : ವೀರಶೈವ ಲಿಂಗಾಯತ ಸಂಘಟನೆಯ ರಾಜ್ಯ ಪದಾಧಿಕಾರಿಗಳಿಗೆ ಜರುಗಿದ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಪ್ರತಿನಿಧಿಯಾಗಿ ಬಹುಮತಗಳಿಂದ ಜಯಗಳಿಸಿ ಯುವ ನಾಯಕ ಪುರಸಭೆಯ ಸದಸ್ಯರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಗುರ ಮೆಟಗುಡ್ಡ ಅವರಿಗೆ ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಈರಣ್ಣಾ ಹೂಲ್ಲೂರ  ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ