ಶಿಗ್ಗಾವ್

ಕನ್ನಡದ ಕಟ್ಟಾಳು ಎಸ್.ವ್ಹಿ.ದೇಶಪಾಂಡೆ : ನಾಗರಾಜ ದ್ಯಾಮನಕೊಪ್ಪ ಅಭಿಮತ

ಕನ್ನಡದ ಕಟ್ಟಾಳು ಎಸ್.ವ್ಹಿ.ದೇಶಪಾಂಡೆ : ನಾಗರಾಜ ದ್ಯಾಮನಕೊಪ್ಪ ಅಭಿಮತ

ಶಿಗ್ಗಾವಿ 07: ಕನ್ನಡದ ಬಗ್ಗೆ ಅತೀವ ಪ್ರೀತಿಯನ್ನು ಹೊಂದಿದ್ದ ಎಸ್.ವ್ಹಿ. ದೇಶಪಾಂಡೆ ಅವರು ಒಂದರ್ಥದಲ್ಲಿ ಕನ್ನಡದ ಕಟ್ಟಾಳು ಆಗಿದ್ದರು ಕನ್ನಡ ನಾಡು ನುಡಿಗಾಗಿ ತಮ್ಮ ಜೀವಿತವನ್ನೇ ಮುಡಿಪಾಗಿಟ್ಟಿದ್ದ ಹಿರಿಯಜೀವ ನಮ್ಮನ್ನಗಲಿರುವುದುಕನ್ನಡ ಸಾಹಿತ್ಯ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆಎಂದು ಹೇಳಿದ ಡಾ.ನಾಗರಾಜ ದ್ಯಾಮನಕೊಪ್ಪಅವರ ನಿಧನಕ್ಕೆತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಸುದ್ದಿ ಓದಿ