ಯರಗಟ್ಟಿ

ಗಂಗಾಪೂಜೆಯೊಂದಿಗೆ ಗ್ರಾಮದೇವಿಯ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಗಂಗಾಪೂಜೆಯೊಂದಿಗೆ ಗ್ರಾಮದೇವಿಯ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಯರಗಟ್ಟಿ 24:: ಐದು ವರ್ಷಗಳಿಗೊಮ್ಮೆ ಜರಗುವ ಗ್ರಾಮದೇವತೆ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಗ್ರಾಮದೇವಿಯರ ಅರ್ಚಕರು  ದೇವಿಗೆ ವಿಶೇಷ ಪೂಜೆ ಸಲ್ಲಿಸಿವ ಮೂಲಕ ಚಾಲನೆ ನೀಡಿದರು. 

ಮಹಿಳಾ ಭಕ್ತರಿಗೆ ಪಡ್ಲಿಗೆ ತುಂಬಿದರು. ನಂತರ ಗಂಗಾ ಪೂಜೆಯೊಂದಿಗೆ ಮೂಲಕ ಗ್ರಾಮದೇವತೆಯರ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ವಿಧ್ಯುಕ್ತವಾಗಿ ಚಾಲನೆ ನೀಡಿದರು. 

ಪಿ. ಎಚ್‌. ಪಾಟೀಲ, ಮೋಹನ ಹಾದಿಮನಿ, ಎನ್‌. ಕೆ. ಹುಚ್ಚರಡ್ಡಿ, ಗೀರೀಶ ಪಾಟೀಲ,  ಈರ​‍್ಪ ಹಾದಿಮನಿ, ವಿಶಾಲಗೌಡ ಪಾಟೀಲ, ಸಂಜಯ ಕಲಾಲ, ಶಿವಾನಂದ ಕರಿಗೋಣ್ಣವರ, ಆನಂದ ಬಡಿಗೇರ, ಪ್ರಮೋದ ಬಡಿಗೇರ, ಸೋಮು ಮಾಳಗಿ ಸೇರಿದಂತೆ ಅನೇಕ ಗ್ರಾಮದೇವಿ ಸದ್ಭಕ್ತರು ಇದ್ದರು. 


ಸುದ್ದಿ ಓದಿ