ಇಂಡಿ

ಅಧ್ಯಕ್ಷರಾಗಿ ಸಹಶಿಕ್ಷಕಿ ಸರೋಜಿನಿ ಆಯ್ಕೆ

ಅಧ್ಯಕ್ಷರಾಗಿ ಸಹಶಿಕ್ಷಕಿ ಸರೋಜಿನಿ ಆಯ್ಕೆ

ಇಂಡಿ 07: ಕರುನಾಡು ಸಾಹಿತ್ಯ ಪರಿಷತ್ತಿನ ಇಂಡಿ ತಾಲೂಕಾ ಅಧ್ಯಕ್ಷರಾಗಿ ಚಿಕ್ಕಬೇವನೂರ ಶಾಲೆಯ ಸಹಶಿಕ್ಷಕಿ ಸರೋಜಿನಿ ಮಾವಿನಮರ ಅರನ್ನು ಆಯ್ಕೆ ಮಾಡಿ ಸಂಘದ ಜಿಲ್ಲಾಧ್ಯಕ್ಷ ಅಸ್ಲಂ ನರಸಲಗಿ ಆಯ್ಕೆ ಮಾಡಿದ್ದಾರೆ ಎಂದು ಕರುನಾಡು ಸಾಹಿತ್ಯ ಪರಿಷತ್ ಪ್ರಕಟಣೆ ತಿಳಿಸಿದೆ. 


ಸುದ್ದಿ ಓದಿ