ರಾಣೆಬೆನ್ನೂರ

ಚಿಪ್‍ಹಂದಿ ಪತ್ತೆ; ಮರಳಿ ಕಾಡಿಗೆ

ಚಿಪ್‍ಹಂದಿ ಪತ್ತೆ; ಮರಳಿ ಕಾಡಿಗೆ

ರಾಣೇಬೆನ್ನೂರು 24:- ಹಿರೇಕೆರೂರ ತಾ.ಹೊಸಕಟ್ಟಿ ಗ್ರಾಮದ ಪ್ರವೀಣಕುಮಾರ ತಳವಾರ ಎಂಬುವರ ಹೊಲದಲ್ಲಿ ಅಪರೂಪದ ಚಿಪ್‍ಹಂದಿ ಪತ್ತೆಯಾಗಿದ್ದು ಇದನ್ನು ವೀಕ್ಷಿಸಿದ ಪ್ರವೀಣಕುಮಾರ ತಕ್ಷಣ ವನ್ಯಜೀವಿ ಸಂರಕ್ಷಕರಾದ ಅಡಿವೆಪ್ಪ ನಾಗಪ್ಪ ತಳವಾರರವರ ಗಮನಕ್ಕೆ ತಂದಾಗ ಅವರು ಸ್ಥಳಕ್ಕೆ ಧಾವಿಸಿ ಬಂದು ಸುರಕ್ಷಿತವಾಗಿ ಚಿಪ್‍ಹಂದಿಯನ್ನು ಹಿಡಿದು ಅದನ್ನು ಪುನಃ ಕಾಡಿಗೆ ಬಿಡಲು ಯಶಸ್ವಿಯಾಗಿದ್ದಾರೆ.

ಸುದ್ದಿ ಓದಿ