ಯರಗಟ್ಟಿ ಚಿನ್ನಮ್ಮ ಪಟ್ಟೇದ ನಿಧನ ಲೋಕದರ್ಶನ ವರದಿ 7 ನವೆಂಬರ್ 2023, 5:18 ಅಪರಾಹ್ನ ನವೀಕರಿಸಲಾಗಿದೆ: 29 ಸೆಪ್ಟೆಂಬರ್ 2024, 3:39 ಅಪರಾಹ್ನ ಯರಗಟ್ಟಿ 07: ಸ್ಥಳೀಯ ನಿವಾಸಿ ಚಿನ್ನಮ್ಮ ಶಿವಪುತ್ರಪ್ಪ ಪಟ್ಟೇದ (83) ಸೋಮವಾರ ನಿಧನರಾದರು. ಮೃತರು ಇಬ್ಬರು ಪುತ್ರರು, ಐವರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
ಮುನವಳ್ಳಿ ಪಟ್ಟಣದಲ್ಲಿ ಆರ್ಎಸ್ಎಸ್ ವತಿಯಿಂದ ಅದ್ಧೂರಿ ಪಥಸಂಚಲನ; ವಾದ್ಯವೈಭವದೊಂದಿಗೆ ಗಮನ ಸೆಳೆದ ಗಣವೇಷಧಾರಿಗಳು 15 ನವೆಂ 2026