ರಾಣೆಬೆನ್ನೂರ

ಪೇದೆ ಬಸವರಾಜಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಪೇದೆ ಬಸವರಾಜಗೆ ಮುಖ್ಯಮಂತ್ರಿಗಳ ಚಿನ್ನದ ಪದಕ
ರಾಣೀಬೆನ್ನೂರು ಗ್ರಾಮಾಂತರ ಠಾಣೆಯ ಪೇದೆ ಬಸವರಾಜ ಕೊರವರ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಂದ ಪ್ರಶಸ್ತಿ ಸ್ವೀಕ

ರಾಣೆಬೆನ್ನೂರ 09:- ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯ ಪೇದೆ ಬಸವರಾಜ ಕೊರವರ ಇವರಿಗೆ 2019 ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಾಪ್ತಿಯಾಗಿದೆ. ಈ ಹಿಂದೆ ಗುಪ್ತವಾರ್ತೆ ಇಲಾಖೆಯ ಘಟಕದಲ್ಲಿ ಕಾರ್ಯನಿರ್ವಹಿಸಿದ್ದಕ್ಕಾಗಿ ಇವರನ್ನು ಈ  ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಸವರಾಜರಿಗೆ  ಪದಕ ಪ್ರಧಾನ ಮಾಡಿದರು. 

ಸುದ್ದಿ ಓದಿ