ತಾಳಿಕೋಟಿ

ಉಪಾಧ್ಯಕ್ಷರಾಗಿ ಚೆನ್ನಾರೆಡ್ಡಿ ನೇಮಕ

ಉಪಾಧ್ಯಕ್ಷರಾಗಿ ಚೆನ್ನಾರೆಡ್ಡಿ ನೇಮಕ

ತಾಳಿಕೋಟೆ20:  ತಾಲೂಕಿನ ಚಬನೂರ ಗ್ರಾಮದ ಯುವ ಕಾಂಗ್ರೇಸ್ ಮುಖಂಡ ಚೆನ್ನಾರೆಡ್ಡಿ ಬಸನಗೌಡ ಪೊತರಡ್ಡಿ ಅವರನ್ನು ಹೂವಿನ ಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ ಅವರ ಸೂಚನೆ ಮೇರೆಗೆ ಚೆನ್ನಾರೆಡ್ಡಿ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಸಕ್ರೀಯವಾಗಿ ಪಾಲ್ಗೋಂಡು ಗ್ರಾಮ, ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಒಡನಾಟ ಹೆಚ್ಚಿಸಿ, ಹೊಸ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರೆ​‍್ಡಗೊಳಿಸಿ ಪಕ್ಷದ ಏಳ್ಗೆಗೆ ಶಮ್ರಿಸುವಂತೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಾಳನಗೌಡ ಪಾಟೀಲ ಸೂಚನೆ ನೀಡಿದ್ದಾರೆ. 


ಸುದ್ದಿ ಓದಿ