ಚನ್ನವೀರಮ್ಮ ನಿಧನ
ಹೂವಿನ ಹಡಗಲಿ ತಾಲೂಕು ಬಾವಿಹಳ್ಳಿ ಗ್ರಾಮವಾಸಿ ಬಸವನಗೌಡರ ಚನ್ನವೀರಮ್ಮ(90) 2/7/2023 ರಂದು ನಿಧನರಾದರು. ಮ್ರುತರು ನಿವೃತ್ತ ಶಿಕ್ಷಕ ರಾದ ಬಿ.ಕೊಟ್ರಗೌಡ ಸೇರಿದಂತೆ ಮೂವರು ಪುತ್ರರು,ಇಬ್ಬರು ಪುತ್ರಿಯರೂ ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟಗಲಿದ್ದಾರೆ.ಅಂತ್ಯಕ್ರಿಯೆ ಇಂದು 3/7/2023ರಂದು ಸ್ವಗ್ರಾಮ ಬಾವಿ ಹಳ್ಳಿಯ ಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.